Gurmeet Ram Rahim Singh supporter Haryana MLA beaten by Army | Oneindia Kannada
2017-09-01 12
ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದ ಹರಿಯಾಣದ ಶಾಸಕ ರಾಮಚಂದ್ರ ಕಂಬೋಜಿ ಇನ್ಸಾ ಅವರಿಗೆ ಮಿಲಿಟರಿ ಪಡೆಯಿಂದ ಸಖತ್ ಗೂಸಾ ಸಿಕ್ಕಿದೆ..ಆ ಸಮಯದಲ್ಲಿ ಡ್ಯಾನ್ಸ್ ಮಾಡಿರುವ ಶಾಸಕ ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದೆ..